ಸರ್ಕಾರ ಉಳಿಸಿಕೊಳ್ಳಲೇ ಬೇಕು ಅಂತಾ ಅಖಾಡಕ್ಕಿಳಿದಿರುವ ಉದ್ಧವ್ ಠಾಕ್ರೆಗೆ ಶಾಕ್ ಮೇಲೆ ಶಾಕ್ ಆಗ್ತಿದೆ. ಇಂದು ಮತ್ತೊಬ್ಬ ಶಾಸಕ ಶಿಂಧೆ ಟೀಂ ಸೇರಿದ್ದಾರೆ. ಇದರ ನಡುವೆ ಸಂಜಯ್ ರಾವತ್ ರೆಬೆಲ್ಸ್‍ಗಳಿಗೆ ಜೀವಬೆದರಿಕೆ ಒಡ್ಡಿದ್ದಾರೆ. ಉದ್ಧವ್ ಠಾಕ್ರೆ ಗುವಾಹಟಿಗೆ ಪ್ರಯಾಣ ಬೆಳೆಸಲಿದ್ದಾರೆ. ಇದರ ನಡುವೆ ನಾಳೆಯಿಂದ ಕಾನೂನು ಸಮರ ಕೂಡ ಶುರುವಾಗಲಿದೆ. ಇದೆಲ್ಲದರ ಕಂಪ್ಲೀಟ್ ವರದಿ ಇಲ್ಲಿದೆ.<br /><br />#publictv #maharashtrapolitics #maharastrapoliticalcrisis <br />